heat bump
ನಾಮವಾಚಕ

ತಾಪಬಾವು; ಉಷ್ಣದ ಗುಳ್ಳೆ; ಸೆಖೆಗುಳ್ಳೆ; ಅತಿಯಾದ ಸೆಖೆಯಿಂದ, ತಾಪದಿಂದ ಉಂಟಾಗುವದೆಂದು ಭಾವಿಸಲಾದ, ಚರ್ಮದ ಮೇಲೆ ಏಳುವ ಗಿಳ್ಳೆ.